ಆತ್ಮೀಯ ಸದಸ್ಯರೇ,
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಕ್ಕಳ ಪ್ರತಿಭಾ ಸ್ಪರ್ಧೆಗಳು ನೆನ್ನೆ 7-8-2022 ರಂದು ಪೂರ್ಣಿಮಾ ರೀಜೆನ್ಸಿ ಯಲ್ಲಿ ನಡೆಯಿತು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಕಾರ್ಯಕ್ರಮ ಅಧ್ಬುತ ಯಶಸ್ಸು ಕಂಡಿತು ಎಂದರೆ ತಪ್ಪಾಗಲಾರದು. ಪೋಷಕರು ಮಕ್ಕಳನ್ನು ಕರೆದುಕೊಂಡು ಬಂದು ಭಾಗವಹಿಸಿ, ಪ್ರೋತ್ಸಾಹಿಸಿ ಉತ್ತೇಜನ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಹಲವು ಮಕ್ಕಳ ಅಜ್ಜ, ದೊಡ್ಡ ಅವರೂ ಭಾಗವಹಿಸಿದ್ದು ಇನ್ನೂಂದು ಸಂತಸದ ವಿಷಯ.
ಭಾಗವಹಿಸಿದ ಮಕ್ಕಳೆಲ್ಲ ಪ್ರತಿಭಾವಂತರು.
ಮಕ್ಕಳೆಲ್ಲರಿಗೂ, ಪೋಷಕರಿಗೂ , ಬಂಧುಗಳಿಗೂ ಪ್ರೀತಿಯ ವಂದನೆಗಳು. 🙏