ಭಾರತದ 75ನೇ ಸ್ವಾಂತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹೋಟೆಲ್ ಅಜಂತದಲ್ಲಿ ಆನಂದ ಬಳಗದ ಅಧ್ಯಕ್ಷರಾದ ಶ್ರೀ ಬಾ ರಾಮಚಂದ್ರ ಉಪಾಧ್ಯರವರು, ಮಾಜಿ ಅಧ್ಯಕ್ಷರಾದ ಶ್ರೀ ಪಿ ಎಸ್ ಬಾಗಿಲ್ತಾಯರವರಿಗೆ ಭಾರತದ ಗೌರವಾನ್ವಿತ ದ್ವಜವನ್ನು ಹಸ್ತಾಂತರಿಸಿದರು.
ಈ ಕಾರ್ಯಕ್ರಮದಲ್ಲಿ ಬಳಗದ ಕಾರ್ಯಕಾರಿ ಸದಸ್ಯರು ಭಾಗವಹಿಸಿದರು.