ದಿನಾಂಕ.20 .8.23 ರ ರಂದು.ಆನಂದ ಬಳಗದ ಧಾರ್ಮಿಕ ವಿಭಾಗದಿಂದ ನಡೆದ ದೀಪ ದುರ್ಗಾ ನಮಸ್ಕಾರ. ಬಹಳ ವಿಜೃಂಭಣೆ.ಸುಮಾರು 250 ಸದಸ್ಯ ಭಕ್ತರ ಸಾಕ್ಷಿಯೊಂಡಿಗೆ ಸಂಪನ್ನ ಗೊಂಡಿತು. ಧಾರ್ಮಿಕ ವಿಭಾಗದ ಶ್ರೀ ಟಿ ಎಸ್ ನಾಗರಾಜ ಉಪಾಧ್ಯಾರ ಭಕ್ತಿ. ಶ್ರದ್ಧೆ ಯೊಂದಿಗೆ ದುರ್ಗಾ ಮಾತೆಯ ನ್ನು ಸಾಕ್ಷಾತ್ಕಾರ ಗೊಳಿಸಿಕೊಂದ ರೀತಿ ಅನನ್ಯ. ಆಸ್ತಿಕ ಸದಸ್ಯರ ತಾನು ಮನ ಧನ .ಸಹಕಾರದೊಂದಿಗೆ ನಿರೀಕ್ಷೆ ಗು ಮೀರಿ ಸಂಪನ್ನ ಗೊಂಡಿದೆ..ಮಹಿಳೆಯರಿಂದ ಪಾರಾಯಣ. ಲಕ್ಷ್ಮೀ ಶೋಭಾನೆ. ಪುರುಷ ರಿಂದ ವಿಷ್ಣಸಹಸ್ರನಾಮ.ಸಂಗೀತ.ನೃತ್ಯ. ಚೆಂಡೆ ಶಂಖ ನಾದ ದೊಂದಿಗೆ ದೇವೀ ಸಾಕ್ಷಾತ್ ಕಾರ.ಅನುಭವಿಸಿದ ಸದಸ್ಯರು ಭಕ್ತಿಪರಾಕಷ್ಟೆ ಹೊಂದಿ. ಇಡೀ ಬಳಗದ ಸದಸ್ಯರ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಲಾಯಿತು. ಪುಷ್ಕಳ ಭೋಜನ.ಪ್ರಸಾದ ಸ್ವೀಕರಿಸಿದ ಸದಸ್ಯರಲ್ಲಿ ಧನ್ಯತಾ ಭಾವದಿಂದ.ಹಿಂತಿರುಗಿದರು.
ಚಿತ್ರ .ವರದಿ. ಮಟ್ಟಿ ರಾಮಚಂದ್ರ ರಾವ್