ತಾ 25.08.22 ರಂದು ಶ್ರೀ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರಿಗೆ ಮಲ್ಲೇಶ್ವರದ ಪಲಿಮಾರು ಮಠದಲ್ಲಿ ಆನಂದ ಬಳಗದ ವತಿಯಿಂದ ಫಲ ಕಾಣಿಕೆ ಸಮರ್ಪಿಸಲಾಯಿತು.
ಶ್ರೀಗಳು ಸಂತೋಷದಿಂದ ಬಳಗದ ಸದಸ್ಯರನ್ನು ವಿಚಾರಿಸಿ ಫಲ ಮಂತ್ರಾಕ್ಷತೆ ನೀಡಿ, ಬಳಗದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಬಳಗದ ಎಲ್ಲಾ ಸದಸ್ಯರಿಗೆ ಆಶೀರ್ವಾದ ಮಾಡಿದರು.