ಆನಂದ ಬಳಗ ಯಕ್ಷ ಲೋಕ ಪ್ರಸ್ತುತ ಬಳಗದ ಸದಸ್ಯರಿಂದ ದಿನಾಂಕ 08/11/2020 ಭಾನುವಾರ ಬೆಳಿಗ್ಗೆ ಸಮಯ 10 ಘಂಟೆಗೆ ಪ್ರಸಾರವಾದ
ಯಕ್ಷ ಗಾನ ತಾಳಮದ್ದಳೆ – ಶ್ರೀ ಕೃಷ್ಣ ಸಂಧಾನ
ಹಿಮ್ಮೇಳದಲ್ಲಿ
ಶ್ರೀ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ : ಭಾಗವತರು
ತಂದೆ : ಶ್ರೀ ಮಧೂರು ಮೋಹನ ಕಲ್ಲೂರಾಯ
ತಾಯಿ : ಶ್ರೀಮತಿ ಕೆ .ಆರ್. ಸುವರ್ಣ ಕುಮಾರಿ
ವೃತ್ತಿ . ಸಿವಿಲ್ ಇಂಜಿನಿಯರಿಂಗ್ ಹಾಗು ಎಮ್ -ಟೆಕ್ ಪದವೀಧರರು
ಪ್ರವೃತ್ತಿ: ಶಾಸ್ತ್ರೀಯ ಸಂಗೀತ , ಕಬಡ್ಡಿ ,ಯಕ್ಷಗಾನ ವೇಷ ಭೂಷಣ ಹಾಗು ಯಕ್ಷಗಾನ ಹಾಡುಗಾರಿಕೆ
ಶ್ರೀ ಜಯಪ್ರಕಾಶ್ ಧರ್ಮಸ್ಥಳ :
ಚೆಂಡೆವಾದನ
ತಂದೆ : ಶ್ರೀ ನಾರಾಯಣ ಉಂಗ್ರು
ಪುಳಿತ್ತಾಯ
ತಾಯಿ : ಶ್ರೀಮತಿ ಪ್ರಫುಲ್ಲ
ಸದಸ್ಯರು: ಆನಂದ ಬಳಗ
ವೃತ್ತಿ: ಖ್ಯಾತ ಹವ್ಯಾಸಿ ಚೆಂಡೆ , ಮದ್ದಳೆ
ಕಲಾವಿದರು
ಶ್ರೀ ಅಮೋಘ ಕುಂಟಿನಿ :
ಮದ್ದಳೆ ವಾದನ
ತಂದೆ: ಶ್ರೀ ನರಸಿಂಹ ಭಟ್ ಕುಂಟಿನಿ
ತಾಯಿ: ಶ್ರೀಮತಿ ಸುಮಂಗಲ
ವೃತ್ತಿ : ಮೆಕ್ಯಾನಿಕಲ್ ಇಂಜಿನಿಯರ್
ಪ್ರವೃತ್ತಿ : ಯಕ್ಷಗಾನ ಮದ್ದಳೆ ಕಲಾವಿದರು
ಶ್ರೀ ಗೋಪಾಲಕೃಷ್ಣ ಕುಂಜತ್ತಾಯ :
ಚಕ್ರತಾಳ
ತಂದೆ: ಶ್ರೀ ವಾಸುದೇವ ಕುಂಜತ್ತಾಯ
ತಾಯಿ : ಶ್ರೀಮತಿ ಸಾವಿತ್ರಿ
(ಸಂಚಾಲಕರು: ಆನಂದ ಬಳಗ ಯುವ ವಿಭಾಗ )
ವೃತ್ತಿ: ಲೆಕ್ಕ ಪರಿಶೋಧಕರು
ಪ್ರವೃತ್ತಿ : ಯಕ್ಷಗಾನ ಕಲಾವಿದರು
ಮುಮ್ಮೇಳದಲ್ಲಿ
ಶ್ರೀ ಪ್ರೊಫೆಸರ್ ಕೆ ಈ ರಾಧಾಕೃಷ್ಣ:
ಶ್ರೀಕೃಷ್ಣನ ಪಾತ್ರದಲ್ಲಿ
ತಂದೆ: ಶ್ರೀ .ಈಶ್ವರಪ್ಪಯ್ಯ
ತಾಯಿ : ಶ್ರೀಮತಿ ಕಾವೇರಮ್ಮ
ಆನಂದ ಬಳಗದ ಹಿರಿಯ ಸದಸ್ಯರು, ಸಮಾಜ ಸೇವಕರು, ಕಲಾಪೋಷಕರು .
ಶ್ರೀ ಎಂ ಕೆ .ಗುರುಮೂರ್ತಿ
ವಿದುರನ ಪಾತ್ರದಲ್ಲಿ
ತಂದೆ : ಶ್ರೀ ಎಮ್. ಜಿ. ಕೃಷ್ಣಯ್ಯ
ತಾಯಿ : ಶ್ರೀಮತಿ ಲಲಿತಾ ದೇವಿ
(ಕಾರ್ಯದರ್ಶಿಗಳು :ಆನಂದ ಬಳಗ)
ವೃತ್ತಿ : ವ್ಯಾಪಾರ
ಪ್ರವೃತ್ತಿ : ಯಕ್ಷಗಾನ ಕಲಾವಿದರು
ಶ್ರೀ ಮಟ್ಟಿ ರಾಮಚಂದ್ರ ರಾವ್
ದುರ್ಯೋಧನನ ಪಾತ್ರದಲ್ಲಿ
ತಂದೆ : ಶ್ರೀ ಮಟ್ಟಿ ಗೋವರ್ಧನ ರಾವ್
ತಾಯಿ: ಶ್ರೀಮತಿ ವಾಗ್ದೇವಿ
ಸದಸ್ಯರು : ಆನಂದ ಬಳಗ
ವೃತ್ತಿ : ಪ್ರಾಧ್ಯಾಪಕರು ,
ಫೋಟೋಗ್ರಾಫರ್ ,
ಪ್ರವೃತ್ತಿ: ಯಕ್ಷಗಾನ ಕಲಾವಿದರು , ಚಿತ್ರಕಲೆ
ಶ್ರೀ ಗೋಪಾಲಕೃಷ್ಣ ಕುಂಜತ್ತಾಯ
ಧರ್ಮರಾಯನ ಪಾತ್ರದಲ್ಲಿ .
ಆಯೋಜನೆ :
ಆನಂದ ಬಳಗ ಯುವ ವಿಭಾಗ
ಸಂಚಾಲಕರು : ಗೋಪಾಲಕೃಷ್ಣ ಕುಂಜತ್ತಾಯ
ಸಮನ್ವಯ ,ಮೇಲ್ವಿಚಾರಣೆ : ಬಾಲಚಂದ್ರ ತೋಲ್ಪಾಡಿ
ನಿರೂಪಣೆ : ಶ್ರೀಮತಿ ಸುಜಾತ ರಮೇಶ್